ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು

ಪಂಚಾಚಾರ್ಯರ ನಿಜ ಸ್ವರೂಪ 10/12 ಆಚಾರ್ಯರು ವೀರಶೈವ ಸಿದ್ದಾಂತಕ್ಕೆ ಪ್ರತಿಷ್ಠತೆ, ಪ್ರಾಚೀನತೆ ಕಲ್ಪಿಸಲು ಶರಣ ಸಾಹಿತ್ಯವನ್ನು, ಸಂಸ್ಕೃತವನ್ನು ಬಳಸಿಕೊಂಡರು. ಅವರಿಗೆ ಸಂಸ್ಕೃತ ಪವಿತ್ರವಾಗಿ, ಕನ್ನಡ ಮೈಲಿಗೆಯಾಯಿತು. ಲಿಂಗಾಯತ ಸಿದ್ದಾಂತಕ್ಕೆ ವೈದಿಕತೆ ಬೆರೆಸಿದಂತೆ, ಶರಣ ಸಾಹಿತ್ಯಕ್ಕೆ ಆಗಮ, ವೇದ, ಶಾಸ್ತ್ರಗಳನ್ನು ಜೋಡಿಸಿ, ಅವುಗಳೆಲ್ಲ ಪ್ರಾಚೀನ ವೈದಿಕ ಮೂಲದ್ದು ಎಂಬ ಅನುಮಾನ ಬರುವಂತೆ ಮಾಡಿದರು. ಷಟ್ಸ್ಥಲ ಸಿದ್ದಾಂತವನ್ನು ಸಂಸ್ಕೃತಕ್ಕೆ ಅನುವಾದಿಸಿ ಆಗಮಗಳ ಜೊತೆ ಸೇರಿಸಿದರು. ವಚನಗಳಿಗೆ ಆಗಮ ಶ್ಲೋಕಗಳನ್ನು ಬೆರೆಸಿ, ತಮ್ಮ ಸಿದ್ದಾಂತಕ್ಕೆ ಹೊಂದುವಂತೆ ಅವುಗಳನ್ನು ಬದಲಿಸಿದರು. 13ನೇ ಶತಮಾನದಲ್ಲೇ … Continue reading ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು