ಕನ್ನಡಿಗರಲ್ಲಿ ಸ್ವಾಭಿಮಾನಕ್ಕಿಂತ ಸಹನೆ ಬೆಳೆದಿದ್ದು ಹೇಗೆ?
ಪ್ರಾಚೀನ ಕರ್ನಾಟಕಕ್ಕೆ ಉತ್ತರ ಭಾರತದಿಂದ ವಲಸೆ ಬಂದು ಕನ್ನಡಿಗರ ಮೇಲೆ ಹಿಡಿತ ಸಾಧಿಸಿದ ವೈದಿಕ ಧರ್ಮ ಎರಡು ದ್ವಂದ್ವ ಸಿದ್ದಾಂತಗಳನ್ನು ಪಾಲಿಸುತಿತ್ತು. ಜೀವಾತ್ಮ ಮತ್ತು ದೇವರು ಒಂದೇ ಎನ್ನುವ ‘ಅದ್ವೈತ’ ಸಿದ್ದಾಂತ, ಆದರೆ ಜೀವಾತ್ಮ- ಜೀವಾತ್ಮಗಳ (ವ್ಯಕ್ತಿ-ವ್ಯಕ್ತಿಗಳ) ನಡುವೆ ಬೇಧ ಕಲ್ಪಿಸಿ ಸಮಾಜವನ್ನು ಹೋಳಾಗಿಸುವ ‘ದ್ವೈತ’ ಸಿದ್ದಾಂತ. ಈ ಅಧ್ಯಾತ್ಮದಿಂದ ಕನ್ನಡಿಗರು ವೈಯಕ್ತಿಕವಾಗಿ ಸಬಲರು, ಸಾಮಾಜಿಕವಾಗಿ ದುರ್ಬಲರಾದರು. ಇಲ್ಲಿ ಧಾರ್ಮಿಕ ಸಂದೇಶಗಳು ಅಪಾರ, ಸಾಮಾಜಿಕ ನ್ಯಾಯದ ಚಿಂತನೆ ವಿರಳ. ವೈದಿಕ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ … Continue reading ಕನ್ನಡಿಗರಲ್ಲಿ ಸ್ವಾಭಿಮಾನಕ್ಕಿಂತ ಸಹನೆ ಬೆಳೆದಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed