ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ

ಕನ್ನಡಿಗರಲ್ಲಿ ಹೋರಾಟದ ಮನಸ್ಸಿನ ಅಭಾವವಿದೆ, ಸ್ವಾಭಿಮಾನಕ್ಕಿಂತ ಸಹನೆಯೇ ಹೆಚ್ಚು. ಉತ್ತರ ಭಾರತದಿಂದ ಬಂದ ವೈದಿಕ ಧರ್ಮದ ಪ್ರಭಾವದಲ್ಲಿ ಶತಮಾನಗಳ ಕಾಲ ಬದುಕಿದ ಪರಿಣಾಮವಿದು. ವೈದಿಕದಲ್ಲಿ ಒಂದು ದ್ವಂದ್ವವಿದೆ. ವ್ಯಕ್ತಿಗಳು ದೇವರಿಗೆ ಸಮಾನ ಎನ್ನುವ ‘ಸೋಹಂ’ ತತ್ವ (ನಾನೆ ಅವನು). ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಅವುಗಳನ್ನು ಭಿನ್ನವಾಗಿರಿಸುವ ಮತ್ತೊಂದು ತತ್ವ. ವ್ಯಕ್ತಿಗಳಿಗೆ ಮೋಕ್ಷ ಪ್ರಾಪ್ತಿಸುವ ಆಧ್ಯಾತ್ಮಿಕ ಸಂದೇಶಗಳು ಈ ಧರ್ಮದಲ್ಲಿ ರಾರಾಜಿಸಿದವು. ಉದಾ: ಸತ್ಯಂ ವದ, ಧರ್ಮಂ ಚರ ” (ಸತ್ಯವನ್ನು ಹೇಳು, ಸದಾಚಾರವನ್ನು ಅನುಸರಿಸು). ಆದರೆ … Continue reading ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ