ಲಿಂಗಾಯತರ ಮಾತೃ ಭಾಷೆ ಕನ್ನಡ, ಧರ್ಮ ಭಾಷೆ ಕನ್ನಡ

ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, ಆಗಮಿಕ ಶೈವ ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು. ಇವು ಧರ್ಮ ಪ್ರಚಾರಕ್ಕೆ ತಮ್ಮ ಮೂಲ ಭಾಷೆಗಳಲ್ಲೇ ಸಾಹಿತ್ಯ ಸೃಷ್ಟಿಸಿದವು. ಜೈನರು ಪ್ರಾಕೃತ ಬೆಳೆಸುವಲ್ಲಿ ವಿಫಲರಾಗಿ, ಸಂಸ್ಕೃತ, ಹಾಗೂ ಸಂಸ್ಕೃತ-ಭರಿತ ಕನ್ನಡದತ್ತ ತಿರುಗಿದರು. ಆದರೆ ವೈದಿಕರ ಸಂಸ್ಕೃತ ಸಾಹಿತ್ಯದ ಪ್ರಭಾವ ಬೆಳೆಯುತ್ತಲೇ ಹೋಯಿತು. ತಮ್ಮ ಧಾರ್ಮಿಕ ಪಾವಿತ್ರ್ಯ ಕಾಪಾಡಿಕೊಳ್ಳಲು ವೈದಿಕರು ರಾಮಾಯಣದಂತಹ ಧಾರ್ಮಿಕ ಕೃತಿಗಳನ್ನು ಸಂಸ್ಕೃತದಲ್ಲಿ, ಪಂಚತಂತ್ರದಂತಹ ಲೌಕಿಕ ಕೃತಿಗಳನ್ನು ಕನ್ನಡದಲ್ಲಿ ಬರೆದರು. ಜೈನರ, ವೈದಿಕರ ಕನ್ನಡ ಕೃತಿಗಳಲ್ಲೂ ತೀರ್ಥಂಕರ, … Continue reading ಲಿಂಗಾಯತರ ಮಾತೃ ಭಾಷೆ ಕನ್ನಡ, ಧರ್ಮ ಭಾಷೆ ಕನ್ನಡ