ವಚನಯುಗದಲ್ಲಿ ಮೂಡಿದ ಕನ್ನಡ ಪ್ರಜ್ಞೆ

ಉತ್ತರದಿಂದ ಜೈನ, ಬೌದ್ಧ, ವೈದಿಕ, ಆಗಮ ಶೈವ ಎಂಬ ನಾಲಕ್ಕು ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು. ಇವುಗಳ ನಡುವೆ ಪ್ರಾಬಲ್ಯಕ್ಕಾಗಿ ದೊಡ್ಡ ಹೋರಾಟ ನಡೆದು, ಕೊನೆಗೆ ವೈದಿಕ ಧರ್ಮ ಜಯ ಸಾಧಿಸಿತು. ೧೨ ಶತಮಾನ ದಲ್ಲಿ ವಚನಕಾರರು ಬರುವ ಹೊತ್ತಿಗೆ ಜೈನ ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇತ್ಯಾದಿ ಕನ್ನಡದಲ್ಲಿ ಲಭ್ಯವಿದ್ದವು. ಆ ಕಾಲದ ಕನ್ನಡದ ಕವಿಗಳು ಬರೆದ ಕೃತಿಗಳಲ್ಲಿ ಈ ವಿಷಯಗಳೇ ಅದರಲ್ಲೂ ಮುಖ್ಯವಾಗಿ ವೈದಿಕ ಕಥೆಗಳೇ ತುಂಬಿದ್ದವು. ಇವುಗಳ ಪ್ರಭಾವಕ್ಕೆ ಕನ್ನಡಿಗರು ಬಲಿಯಾಗಿದ್ದರಿಂದ, … Continue reading ವಚನಯುಗದಲ್ಲಿ ಮೂಡಿದ ಕನ್ನಡ ಪ್ರಜ್ಞೆ