ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ

ಕೃಷ್ಣದೇವರಾಯನ ತಂದೆ ಕನ್ನಡಿಗನಾಗಿದ್ದರೂ ಅವನ ತಾಯಿಯ ಭಾಷೆ ತೆಲುಗು ಅವನಿಗೆ ಹತ್ತಿರವಾಯಿತು. ಕನ್ನಡಿಗರ ರಾಜನಾಗಿದ್ದರೂ ‘ಆಂಧ್ರ ಭೋಜ’ನೆಂದು ಪ್ರಸಿದ್ಧನಾದ. ತನ್ನ ಆಸ್ಥಾನದಲ್ಲಿ ತೆಲುಗಿನ ೮ ಮಹಾಕವಿಗಳಿಗೆ ಆಶ್ರಯ ನೀಡಿ, ‘ಆಮುಕ್ತ ಮಾಲ್ಯದ’ ಎಂಬ ತೆಲುಗು ಕೃತಿಯನ್ನು ಸ್ವತಃ ರಚಿಸಿದನು. ಅವನ ಕಾಲ ತೆಲುಗು ಸಾಹಿತ್ಯದ ಸುವರ್ಣಯುಗವಾಗಿತ್ತು. ತೆಲುಗಿನ ನಂತರ ಸಂಸ್ಕೃತವನ್ನು ಪ್ರೋತ್ಸಾಹಿಸಿ ‘ಜಾಂಬವತೀ ಕಲ್ಯಾಣ’ ಎಂಬ ಕೃತಿಯನ್ನು ಸ್ವತಃ ರಚಿಸಿದ. ಅವನು ಬರೆಸಿದ ಕನ್ನಡ ಕೃತಿ ಒಂದೇ ಒಂದು – ತಿಮ್ಮಣ್ಣ ಕವಿಯ ‘ಉತ್ತರ ಮಹಾಭಾರತ.’ ತೆಲುಗು … Continue reading ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ