ಅಭಿಯಾನ: ಬೆಂಗಳೂರಿನಲ್ಲಿ ಬಸವಭಕ್ತರ ಸಂಭ್ರಮದ ಬೈಕ್ ರ‍್ಯಾಲಿ

ಬೆಂಗಳೂರು ನಗರದಲ್ಲಿ ಇಂದು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ನಡೆಯಿತು. ನೆಲಮಂಗಲಕ್ಕೆ ಆಗಮಿಸಿದ ಬಸವ ರಥವನ್ನು ಮುಂಜಾನೆ 9 ಗಂಟೆಗೆ ಪೂಜ್ಯರು, ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಹೂಮಾಲೆ ಹಾಕಿ, ಪುಷ್ಪಾರ್ಪಣೆ ಮಾಡಿ ಸ್ವಾಗತಿಸಿದರು. ತುಮಕೂರು ರಸ್ತೆ, ಶಿವಕುಮಾರ ಸ್ವಾಮೀಜಿ ಫ್ಲೈ ಓವರ್, ಕೆನ್ನಾ ಮೆಟಲ್ ಕಾರ್ಖಾನೆ ಮುಂದೆ ಬೈಕ್ ರ್ಯಾಲಿಗೆ ನೆಲಮಂಗಲದ ಪವಾಡ ಬಸವಣ್ಣ ದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚೆನ್ನಬಸವ ಸ್ವಾಮೀಜಿ, ಬಸವಕಲ್ಯಾಣದ ಬಸವದೇವರು … Continue reading ಅಭಿಯಾನ: ಬೆಂಗಳೂರಿನಲ್ಲಿ ಬಸವಭಕ್ತರ ಸಂಭ್ರಮದ ಬೈಕ್ ರ‍್ಯಾಲಿ