ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬಾಗೇವಾಡಿಯಲ್ಲಿ ಬೈಕ್ ರ‍್ಯಾಲಿ
ಬಸವನಬಾಗೇವಾಡಿ ಸೆಪ್ಟೆಂಬರ್ ೧ರಂದು ಉದ್ಘಾಟನೆಗೊಳ್ಳಲಿರುವ “ಬಸವ ಸಂಸ್ಕೃತಿ ಅಭಿಯಾನ”ದ ಜಾಗೃತಿಗಾಗಿ ರವಿವಾರ ಬೆಳಿಗ್ಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಟನೆಗಳ ನೇತೃತ್ವದಲ್ಲಿ ನೂರಾರು ಬೈಕುಗಳ ರ‍್ಯಾಲಿ ನಡೆಯಿತು. ಪಟ್ಟಣದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪೂಜ್ಯರಾದ ಸಿದ್ಧಲಿಂಗ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಮತ್ತಿತರ ಗಣ್ಯರು ಚಾಲನೆ ನೀಡಿದರು. ಬಸವ ಸ್ಮಾರಕದಿಂದ ಆರಂಭಗೊಂಡು ಪ್ರಮುಖ ಬೀದಿಗಳ ಮುಖಾಂತರ ಸಾಗಿ ಶಿವಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕನಕದಾಸ … Continue reading ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬಾಗೇವಾಡಿಯಲ್ಲಿ ಬೈಕ್ ರ‍್ಯಾಲಿ
Copy and paste this URL into your WordPress site to embed
Copy and paste this code into your site to embed