ಅಭಿಯಾನ: ಸಮಾರೋಪಕ್ಕೆ ಬರುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ

ಬೆಂಗಳೂರು ಅಭಿಯಾನದ ಸಮಾರೋಪ ಸಮಾರಂಭಕ್ಕೆ ಹೋಗುತ್ತಿರುವವರು ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ದ್ವಾರಗಳ ಬಗ್ಗೆ ಪೊಲೀಸರು ಸೂಚನೆ ನೀಡಿದ್ದಾರೆ. ಗೇಟ್ ನಂಬರ್ 2 (ತ್ರಿಪುರವಾಸಿನಿ) :ಬಸ್, ಕ್ರೂಸರ್, ಜೀಪ್, ಕಾರ್, ಬೈಕ್ ಎಲ್ಲಾ ವಾಹನಗಳ ಮೂಲಕ ಪ್ರವೇಶ ಮತ್ತು ನಿಲ್ದಾಣ. ಸೂಚನೆ: ಇದು ತಪ್ಪಿದರೆ ಅನವಶ್ಯಕವಾಗಿ ತಾವು 10 ಕಿ.ಮೀ. ಸುತ್ತು ಹಾಕಬೇಕಾಗುತ್ತದೆ. ಗೇಟ್ ನಂಬರ್ 3 (ವೈಟ್ ಪೆಟಲ್ಸ್) :ಎಲ್ಲಾ ನಡೆದುಕೊಂಡು ಬರುವ ಸಾರ್ವಜನಿಕರಿಗೆ ಮಾತ್ರ ಪ್ರವೇಶ. ಗೇಟ್ ನಂಬರ್ 4 (ಗಾಯತ್ರಿ ವಿಹಾರ):ಕೇವಲ ಗಣ್ಯರಿಗೆ … Continue reading ಅಭಿಯಾನ: ಸಮಾರೋಪಕ್ಕೆ ಬರುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ