ಅಭಿಯಾನಕ್ಕೆ ಬೀದರನಿಂದ ಬೆಂಗಳೂರಿಗೆ ಹೊರಟ ವಿಶೇಷ ರೈಲು

ಬೀದರ್ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ “ಬಸವ ಸಂಸ್ಕೃತಿ ಅಭಿಯಾನ”ದ ಸಮಾರೋಪ ಸಮಾರಂಭಕ್ಕೆ ಬೀದರನಿಂದ ವಿಶೇಷ ರೈಲು ಹೊರಟಿದೆ. ಇಂದು ಮಧ್ಯಾಹ್ನ ರೈಲ್ವೆಗೆ ಹಸಿರು ನಿಶಾನೆ ತೋರುವ ಮೂಲಕ ಸಂಸದ ಸಾಗರ್ ಖಂಡ್ರೆ ರೈಲಿಗೆ ಚಾಲನೆ ನೀಡಿದರು. ಬಸವ ಭಕ್ತರ ಪ್ರಯಾಣ ಆರಾಮದಾಯಕವಾಗಲಿ ಎಂದು ಶುಭ ಹಾರೈಸಿದರು. ಸಾವಿರಾರು ಜನ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿhttps://chat.whatsapp.com/LtQQbJpNF0P0HdzSbg74pu