ಏಪ್ರಿಲ್ 19, 20 ವಿಜಯಪುರದಲ್ಲಿ ಅದ್ಧೂರಿ ಬಸವ ಜಯಂತ್ಯೋತ್ಸವ

ವಿಜಯಪುರ: ವಿಶ್ವಗುರು, ಜಗಜ್ಯೋತಿ ಬಸವೇಶ್ವರ ಅವರ 893ನೇ ಬಸವ ಜಯಂತಿ ಉತ್ಸವ–2026 ಅನ್ನು ಏಪ್ರಿಲ್ 19 ಮತ್ತು 20ರಂದು ಎರಡು ದಿನಗಳ ಕಾಲ ವಿಜಯಪುರದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಮಹೋತ್ಸವಕ್ಕೆ ಸಾವಿರಾರು ಬಸವಭಕ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ವಿ.ಸಿ. ನಾಗಠಾಣ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ … Continue reading ಏಪ್ರಿಲ್ 19, 20 ವಿಜಯಪುರದಲ್ಲಿ ಅದ್ಧೂರಿ ಬಸವ ಜಯಂತ್ಯೋತ್ಸವ