ನಂಜನಗೂಡು: ರವಿ ಹಂಜ್, ಭಟ್ಟರ ವಿರುದ್ಧ ಬಸವಭಕ್ತರ ಆಕ್ರೋಶ

ನಂಜನಗೂಡು : ಮಿನಿ ವಿಧಾನಸೌಧದ ಮುಂದೆ ಬಸವಪರ ಸಂಘಟನೆಗಳು ವಿಶ್ವಗುರು ಬಸವಣ್ಣನ ವಿರುದ್ಧ ಅಸತ್ಯ ಹಾಗೂ ಅವಹೇಳನಕಾರಿ ಹೇಳಿಕೆ ಮತ್ತು ಲಿಂಗಾಯತ ಧರ್ಮ ಸಂಸ್ಕೃತಿಯನ್ನು ದಾರಿ ತಪ್ಪಿಸುವ ಉದ್ಧೇಶದಿಂದ ಬರೆದಿರುವ ಬಸವ ಮಂಟಪ ಕೃತಿಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ ಸರ್ಕಾರವು ಕೂಡಲೇ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಕಾರ್ಯಕ್ರಮದಲ್ಲಿ ಬಸವತತ್ವ ಚಿಂತಕ, ಸಾಹಿತಿ ಹಲ್ಲರೆ ಶಿವಬುದ್ಧಿ ಅವರು ಮಾತನಾಡಿ, ರವಿ ಹಂಜ್ ಕಿಡಿಗೇಡಿಯಾಗಿದ್ದಾನೆ. ಅವನಿಗೆ ಶರಣರ ಇತಿಹಾಸವೇ ಗೊತ್ತಿಲ್ಲ, ಬಸವಣ್ಣನವರ … Continue reading ನಂಜನಗೂಡು: ರವಿ ಹಂಜ್, ಭಟ್ಟರ ವಿರುದ್ಧ ಬಸವಭಕ್ತರ ಆಕ್ರೋಶ