ಕನ್ನೇರಿ ಸ್ವಾಮಿಗೆ ಕಾಲವೇ ಉತ್ತರ ಕೊಡಲಿದೆ: ಡಾ. ಅಲ್ಲಮಪ್ರಭು ಶ್ರೀ

ಬೆಳಗಾವಿ ಕನಿಷ್ಟ ಮಾನವೀಯತೆ ಇರಲಾರದ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮಿಗೆ ಕಾಲವೇ ಉತ್ತರ ಕೊಡುವ ಸಮಯ ಬಂದಿದೆ ಎಂದು ನಾಗನೂರ-ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ಮೂಲಕ ಸಮಾಜದ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದ ಮಠಾಧೀಶರ ಕುರಿತು ಅಸಾಂವಿಧಾನಿಕ ಶಬ್ದಗಳನ್ನು ಬಳಸಿ ತನ್ನ ವ್ಯಕ್ತಿತ್ವವನ್ನು ತೋರಿಸಿಕೊಂಡ ಇಂತಹ ವ್ಯಕ್ತಿಯ ಕುರಿತು ಸಮಾಜ ಬಾಂಧವರು ಜಾಗೃತರಾಗಿರಬೇಕು. ದ್ವೇಷ ತನ್ನನ್ನೆ ಹಾಳು ಮಾಡುತ್ತದೆ ಎಂಬ ಕಲ್ಪನೆ ಇರಲಾರದ ಈ ವ್ಯಕ್ತಿಯು ಪ್ರತಿ ಸಂದರ್ಭದಲ್ಲೂ ಮಠಾಧೀಶರನ್ನು ತೆಗಳುವ ಭರದಲ್ಲಿ … Continue reading ಕನ್ನೇರಿ ಸ್ವಾಮಿಗೆ ಕಾಲವೇ ಉತ್ತರ ಕೊಡಲಿದೆ: ಡಾ. ಅಲ್ಲಮಪ್ರಭು ಶ್ರೀ