ಅಂಡಮಾನ್ ದ್ವೀಪದಲ್ಲಿ ವೈಚಾರಿಕ ಬಸವ ಜಯಂತಿ ಕಾರ್ಯಕ್ರಮ

ಸಾಣೇಹಳ್ಳಿ: ಅಂಡಮಾನ್ ನ ರಾಜಧಾನಿ ವಿಜಯಪುರಂನ ಮನ್ಷಾ ರೀಜೆನ್ಸಿ ಫೋರ್ಟ್ ಬ್ಲೇರ್ ನಲ್ಲಿ ಶುಕ್ರವಾರ 2026ರ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ‌ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು  ನಡೆ ಮತ್ತು ನುಡಿ ಒಂದಾದಾಗ ಮಾತ್ರ ಧರ್ಮ ಸಾರ್ಥಕವಾಗುತ್ತದೆ. ನಮ್ಮ ಆಚರಣೆಗಳು ಕೇವಲ ಸಾಂಕೇತಿಕವಾಗದೆ, ಅವುಗಳಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಒಳಗೊಂಡಿರಬೇಕು. ಪೂಜೆ-ಪುನಸ್ಕಾರಗಳಿಗಿಂತ ಮನುಷ್ಯನ ಮನಃಸ್ಥಿತಿ ಮುಖ್ಯ. ಪರರ ಸುಖ-ದುಃಖಗಳನ್ನು ನಮ್ಮದೆಂದು ಭಾವಿಸುವ ಗುಣವೇ ನಿಜವಾದ ಧರ್ಮ. ಮನಸ್ಸು ಅರಳಿದಾಗ ಮಾತ್ರ ಮಾಡುವ ಪೂಜೆಗೆ … Continue reading ಅಂಡಮಾನ್ ದ್ವೀಪದಲ್ಲಿ ವೈಚಾರಿಕ ಬಸವ ಜಯಂತಿ ಕಾರ್ಯಕ್ರಮ