ಅಣ್ಣಿಗೇರಿಯಿಂದ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಬಸವ ಸಂಘಟನೆಗಳ ಆಗ್ರಹ

ಹಿಂದೆ ಹಿಂಸೆ, ಗಲಭೆಯಾಗಿರುವ ಹಳ್ಳಿಕೇರಿ ಗ್ರಾಮ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಅಣ್ಣಿಗೇರಿ ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಅಣ್ಣಿಗೇರಿ ತಾಲೂಕನ್ನು ಪ್ರವೇಶಿಸದಂತೆ ಪ್ರತಿಬಂಧಕ ಆಜ್ಞೆಯನ್ನು ಜಾರಿ ಮಾಡಬೇಕೆಂದು, ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಮತ್ತು ಬಸವಪರ ಸಂಘಟನೆಗಳು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ ತೀವ್ರವಾಗಿ ಒತ್ತಾಯಿಸಿವೆ. ಗುರುವಾರ ಧಾರವಾಡದಲ್ಲಿ ಬಸವ ಸಂಘಟನೆಗಳು ಕನ್ನೇರಿ ಸ್ವಾಮಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದ ಬೆನ್ನಲ್ಲೇ ಅಣ್ಣಿಗೇರಿಯಲ್ಲಿಯೂ ಬಸವ ಸಂಘಟನೆಗಳು ತಾಲೂಕಿನ ಅಧಿಕಾರಿಗಳನ್ನು ಭೇಟಿ ಮಾಡಿವೆ. ಲಿಂಗಾಯತ ಮಠಾಧೀಶರ … Continue reading ಅಣ್ಣಿಗೇರಿಯಿಂದ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಬಸವ ಸಂಘಟನೆಗಳ ಆಗ್ರಹ