ಫೋಟೋಗಳಲ್ಲಿ ಅನುಭವ ಮಂಟಪ ಉತ್ಸವ 2024

ಬಸವಕಲ್ಯಾಣ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನವೆಂಬರ್ 23, 24ರಂದು ಅನುಭವ ಮಂಟಪದ ಆವರಣದಲ್ಲಿ ನಡೆಯುತ್ತಿದೆ. ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜದ ತತ್ವಾದರ್ಶಗಳ ಪ್ರಸಾರಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ದೃಶ್ಯಗಳು.