ಮತ್ತೆ ಪೀಠದಲ್ಲಿ ಮುರುಘಾ ಶರಣರನ್ನು ಸಮಾಜ ಒಪ್ಪುವುದಿಲ್ಲ: ಅಶೋಕ ಬರಗುಂಡಿ

‘ಮುರುಘಾ ಶರಣರು ಪೀಠಕ್ಕೆ ಮರಳುವ ಚರ್ಚೆಯನ್ನೂ ನಾವು ಮಾಡಬಾರದು’ ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದಲ್ಲಿ ನಗರದ ಜಿಲ್ಲಾ ಕೋರ್ಟ್‌ನ ಆದೇಶ ನವೆಂಬರ್ 26 ಬರಲಿದೆ. ಮುರುಘಾ ಶರಣರ ಮೇಲಿರುವ ಎರಡನೇ ಪ್ರಕರಣದ ಇತ್ಯರ್ಥ ಬಾಕಿಯಿದೆ. ಜಿಲ್ಲಾ ಕೋರ್ಟಿನ ತೀರ್ಪಿನ ನಂತರ ಈ ಪ್ರಕರಣಗಳು ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಲು ಹತ್ತುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಈ ಕಾನೂನು ಸಮರಗಳಲ್ಲಿ ಮುರುಘಾ ಶರಣರು ಜಯಗಳಿಸಿದರೆ ಅವರನ್ನು ಮುರುಘಾಮಠದ ಪೀಠಕ್ಕೆ ಮತ್ತೆ ಕರೆತರುವ … Continue reading ಮತ್ತೆ ಪೀಠದಲ್ಲಿ ಮುರುಘಾ ಶರಣರನ್ನು ಸಮಾಜ ಒಪ್ಪುವುದಿಲ್ಲ: ಅಶೋಕ ಬರಗುಂಡಿ