ಕನ್ನೇರಿ ಸ್ವಾಮಿ ಬೆಂಬಲಿಸುವ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ

ಬಸವ ಕಲ್ಯಾಣ ಕಾವಿ ಧರಿಸಿದರೆ ಸಾಕೆ? ಕಾವಿ ಎಂದರೆ ಕಾಯಕ, ದಾಸೋಹ ಮತ್ತು ಮಾನವೀಯತೆ, ವಿನಯತೆ, ಭಕ್ತಿ ಸುಭಾಷೆಯೇ ನಿಜವಾದ ಸನ್ಯಾಸದ ಅಳತೆ. ಬಸವಣ್ಣನವರು ಕಟ್ಟಿದ ಶರಣ ಸಂಸ್ಕೃತಿಯು ಸಮಾನತೆ, ಸಹಿಷ್ಣುತೆ, ವಿನಯತೆ, ಸಂವಾದ ಮತ್ತು ಮಾನವೀಯತೆಯ ಮೇಲೆ ನಿಂತಿದೆ. ಕಾವಿ, ವೇಷ, ಅಧಿಕಾರ ಅಥವಾ ಹುದ್ದೆಗಳಿಂದ ಶ್ರೇಷ್ಠತೆ ಸಿಗುವುದಿಲ್ಲ; ವ್ಯಕ್ತಿಯ ನಡೆ, ನುಡಿ ಮತ್ತು ಚಿಂತನೆಯಿಂದಲೇ ಅವನ ಮಹತ್ವ ನಿರ್ಧಾರವಾಗುತ್ತದೆ. ಆದ್ದರಿಂದ ಒಬ್ಬ ಕಾವಿಧಾರಿ ಸ್ವಾಮೀಜಿ ಮತ್ತೊಬ್ಬ ಕಾವಿಧಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಸಮಾಜದ ಒಂದು … Continue reading ಕನ್ನೇರಿ ಸ್ವಾಮಿ ಬೆಂಬಲಿಸುವ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ