ಅಭಿಯಾನಕ್ಕೆ ವಿರೋಧ: ಮತ್ತಷ್ಟು ಚುರುಕಾದ ಬಸವ ಸಂಘಟನೆಗಳು
ಬಸವ ಸಂಘಟನೆಗಳ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದ ಬಹಿಷ್ಕಾರ ಕರೆ ಬಾಗಲಕೋಟೆ ನಾಳೆ ನಗರದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕೆಲವು ವೀರಶೈವ ಪರ ಸ್ವಾಮೀಜಿಗಳಿಂದ ವಿರೋಧ ಬಂದ ಮೇಲೆ ಬಸವ ಸಂಘಟನೆಗಳು ಮತ್ತಷ್ಟು ಹುರುಪಿನಿಂದ ಕಾರ್ಯನಿರತವಾಗಿವೆ. ಗುಳೇದಗುಡ್ಡದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮುರುಘಾಮಠದ ಕಾಶೀನಾಥ ಶ್ರೀಗಳು ಬಾಗಲಕೋಟೆ ಅಭಿಯಾನಕ್ಕೆ ಹೋಗಬಾರದೆಂದು ಭಕ್ತರಿಗೆ ಕರೆ ನೀಡಿದರು. ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಅಭಿಯಾನದಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಪಿತೂರಿ ನಡೆದಿದೆ. ವೀರಶೈವ ಎನ್ನುವ ಪದ ಬಳಸದೇ ಕೇವಲ ಲಿಂಗಾಯತ ಪದ … Continue reading ಅಭಿಯಾನಕ್ಕೆ ವಿರೋಧ: ಮತ್ತಷ್ಟು ಚುರುಕಾದ ಬಸವ ಸಂಘಟನೆಗಳು
Copy and paste this URL into your WordPress site to embed
Copy and paste this code into your site to embed