ಬಹುತ್ವ ಭಾರತ‌ ನಿರ್ಮಿಸಲು ಯಾದಗಿರಿ ಅಭಿಯಾನದಲ್ಲಿ ಕರೆ

ಯಾದಗಿರಿ ‘ಕಾಯಕವೇ ಕೈಲಾಸ’ ಸಂದೇಶ ಸಾಲಿನಿಂದ ನಾವೆಲ್ಲರೂ ಕಲಿಯುವುದು ಬಹಳಷ್ಟಿದೆ. ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಶ್ರೀಮಂತ ಬದುಕು ನಮ್ಮದಾಗಿಸಿಕೊಳ್ಳಬಹುದು ಎಂದು ನಿಜಗುಣಾನಂದ ಶ್ರೀಗಳು ಹೇಳಿದರು. ಯಾದಗಿರಿ ನಗರದ ಪಾಟೀಲ ಫಂಕ್ಷನ್ ಹಾಲ್ ನಲ್ಲಿ ಸಹಮತ ವೇದಿಕೆ ಮತ್ತು ಬಸವ ಸಂಸ್ಕೃತಿ ಅಭಿಯಾನ ಸಮಿತಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಯ ಸಂಚರಿಸಿ, ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಾದ, ಪಾದಯಾತ್ರೆ ನಡೆಸಿ, ಸಂಜೆ ಸಮೂಹ ಭೇಟಿ ಮಾಡಿ ಬಸವಣ್ಣ, … Continue reading ಬಹುತ್ವ ಭಾರತ‌ ನಿರ್ಮಿಸಲು ಯಾದಗಿರಿ ಅಭಿಯಾನದಲ್ಲಿ ಕರೆ