ಬನ್ನಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ
ದಾವಣಗೆರೆ ಜಗತ್ತಿನಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸುಧಾರಕರು, ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಕರು , ಸಮಾನತೆಯ ಹರಿಕಾರು ಆಗಿ ಹೋಗಿದ್ದಾರೆ. ಅವರಲ್ಲಿ ಪ್ರಮುಖರಾದ ಕಾರ್ಲ್ ಮಾರ್ಕ್ಸ್ ಶ್ರಮಜೀವಿಗಳ ಪರವಾಗಿ ಹೋರಾಟ ಮಾಡಿ ವಿಶ್ವಪ್ರಸಿದ್ಧಿ ಪಡೆದಿದ್ದಾರೆ. ಸಾಕ್ರೇರ್ಟೀಸ್ ತತ್ವಜ್ಞಾನದಲ್ಲಿ, ಮಾರ್ಟಿನ್ ಲೂಥರಕಿಂಗ್ ಧಾರ್ಮಿಕ ಕ್ಷೇತ್ರದ ಸುಧಾರಣೆಗೆ, ವಿವೇಕಾನಂದರು ವೈಚಾರಿಕ ಕ್ಷೇತ್ರದಲ್ಲಿ, ಅಂಬೇಡ್ಕರ್ ಜ್ಞಾನದ ಕ್ಷಿತಿಜ ಮತ್ತು ಸಮಾನತೆಯ ಕ್ಷೇತ್ರದಲ್ಲಿ , ಮಹಾತ್ಮ ಗಾಂಧಿ ಸ್ವಾತಂತ್ರ್ಯ ಕ್ಷೇತ್ರದಲ್ಲಿ, ಹೀಗೆ ಸಾಕಷ್ಟು ಜನ ವಿವಿಧ ರಂಗಗಳಲ್ಲಿ ಜಗತ್ತಿನಲ್ಲಿ ಸಾಧನೆ ಮಾಡಿ ವಿಶ್ವವಿಖ್ಯಾತಿ … Continue reading ಬನ್ನಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ
Copy and paste this URL into your WordPress site to embed
Copy and paste this code into your site to embed