‘ಖಡ್ಗ ಹಿಡಿದ ಬಸವ ಬೇಡ, ಜ್ಞಾನಾರೂಢ ಬಸವ ಇಂದಿನ ಅಗತ್ಯ’

ಬಸವನಬಾಗೇವಾಡಿ ಬಸವೇಶ್ವರರನ್ನು ಕ್ರಾಂತಿಕಾರಕ, ಸಾಮಾಜಿಕ ಸುಧಾರಕ ಎಂದು ಬಹುಚರ್ಚೆ ನಡೆಯುತ್ತದೆ. ಅವರು ಈ ನಾಡಿನ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ನಮಗೆ ಖಡ್ಗ ಹಿಡಿದ ಬಸವ ಬೇಡ.  ಜ್ಞಾನಾರೂಢನಾದ ಬಸವ ಇಂದು ಅಗತ್ಯವಿದೆ. ಷಟಸ್ಥಲಗಳು ವ್ಯಕ್ತಿಯ ಆಧ್ಯಾತ್ಮದ ವಿಕಾಸದ ಹಂತಗಳಾಗಿವೆ. ಶರಣರ ಅನುಭಾವ ಮೊದಲು ಹುಟ್ಟಿ ಬಳಿಕ ಆ ಅನುಭಾವದ ಅಡಿಪಾಯದ ಮೇಲೆ ಷಟಸ್ಥಲದ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಮಂಡ್ಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಎನ್. ವಾಸುದೇವ ಮೂರ್ತಿ ಹೇಳಿದರು. ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ … Continue reading ‘ಖಡ್ಗ ಹಿಡಿದ ಬಸವ ಬೇಡ, ಜ್ಞಾನಾರೂಢ ಬಸವ ಇಂದಿನ ಅಗತ್ಯ’