ಬಸವ ಜಯಂತಿಯಂದು ಅನುಭವ ಮಂಟಪದ ಮರುಸೃಷ್ಟಿ: ಶಿವರಾಜ್ ತಂಗಡಗಿ

ಸರ್ವ ಧರ್ಮ ಚರ್ಚಾಗೋಷ್ಠಿ, ಸಾಂಸ್ಕೃತಿಕ ನಾಯಕ ಕಿರು ಹೊತ್ತಿಗೆ, ಶರಣರ, ಬುದ್ಧ, ಅಂಬೇಡ್ಕರ್ ಬಗ್ಗೆ ಪ್ರದರ್ಶನ, ಸಾಣೇಹಳ್ಳಿ ತಂಡದ ‘ಕಲ್ಯಾಣ ಕ್ರಾಂತಿ’ ನಾಟಕ ಬಾಗಲಕೋಟೆ ಬಸವ ಜಯಂತಿಯಂದು 12ನೇ ಶತಮಾನದ ಅನುಭವ ಮಂಟಪವನ್ನು ಕೂಡಲಸಂಗಮದಲ್ಲಿ ಮರುಸೃಷ್ಟಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ಎಸ್. ತಂಗಡಗಿ ಅವರು ರವಿವಾರ ಹೇಳಿದರು. ಕಾರ್ಯಕ್ರಮದ‌ ಹಿನ್ನೆಲೆಯಲ್ಲಿ ಸಮಿತಿ‌‌ ಸದಸ್ಯರ ಸಭೆ ನಡೆಸಿದ ಬಳಿಕ ಜಿಲ್ಲಾ ಉಸ್ತುವಾರಿ‌ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಜಂಟಿ … Continue reading ಬಸವ ಜಯಂತಿಯಂದು ಅನುಭವ ಮಂಟಪದ ಮರುಸೃಷ್ಟಿ: ಶಿವರಾಜ್ ತಂಗಡಗಿ