ಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆ

ಬೆಂಗಳೂರು ಬರುವ ಬಸವ ಜಯಂತಿಯನ್ನು ರಾಜಧಾನಿಯ ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಗರದ ಇನ್ಫ್ಯಾಂಟ್ರಿ ಹೋಟೆಲಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಲವಾರು ಸಂಘಟನೆಗಳ ಸದಸ್ಯರು ಭಾಗವಹಿಸಿದರು. ಇಲ್ಲಿಯವರೆಗೆ ವಿವಿಧ ಬಡಾವಣೆಗಳಲ್ಲಿ ಪ್ರತ್ಯೇಕವಾಗಿ ಬಸವ ಜಯಂತಿ ಆಚರಿಸುತ್ತಿದ್ದ ಸಂಘಟನೆಗಳು ಮೊದಲ ಬಾರಿಗೆ ಒಟ್ಟಿಗೆ ನಗರದ ಮಟ್ಟದಲ್ಲಿ ಉತ್ಸವವನ್ನು ಆಯೋಜಿಸಲು ಕೈ ಜೋಡಿಸಿರುವುದು ವಿಶೇಷ ಬೆಳವಣಿಗೆಯಾಗಿದೆ. “ಲಿಂಗಾಯತ ಸಮಾಜದಲ್ಲಿ ಜಾಗೃತವಾಗುತ್ತಿರುವ ಬಸವ ಪ್ರಜ್ಞೆ ಮತ್ತು ಅದರ ಮೇಲೆ ನಡೆಯುತ್ತಿರುವ ವೈದಿಕತೆಯ ದಾಳಿಯ ಹಿನ್ನಲೆಯಲ್ಲಿ … Continue reading ಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆ