ಬಸವ ಜಯಂತಿಯಂದು ಚಿತ್ತಾಪುರದಲ್ಲಿ ಬಸವ ಭವನ, ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಅಡಿಗಲ್ಲು

ಚಿತ್ತಾಪುರ : ಪಟ್ಟಣದಲ್ಲಿ ಸುಸಜ್ಜಿತ ಬಸವ ಭವನ ಹಾಗೂ ಸಮಾಜದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವಂತೆ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ಬಸವ ಜಯಂತಿಯ ಪವಿತ್ರ ದಿನ ಅಥವಾ ಅದಕ್ಕೂ ಮೊದಲು ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಘೋಷಿಸಿದರು. ಪಟ್ಟಣದ ಉದ್ದೇಶಿತ ಬಸವ ಭವನ ನಿರ್ಮಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮಾಜದ ಮುಖಂಡರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ … Continue reading ಬಸವ ಜಯಂತಿಯಂದು ಚಿತ್ತಾಪುರದಲ್ಲಿ ಬಸವ ಭವನ, ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಅಡಿಗಲ್ಲು