ಬಸವ ಜಯಂತಿ: ಪ್ರಬಂಧ ಕಳಿಸಲು ದಿನಾಂಕ ವಿಸ್ತರಣೆ

ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಸಮಾಜ ಸುಧಾರಕ ಮಹಾಮಾನವತಾವಾದಿ ಬಸವಣ್ಣನವರ ಜಯಂತಿ ಅಂಗವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗೆ ಪ್ರಬಂಧಗಳನ್ನು ಕಳಿಸಲು ಏಪ್ರಿಲ್ ೧೨ ಕೊನೆಯ ದಿನವಾಗಿತ್ತು. ಅದನ್ನು ಏಪ್ರಿಲ್ ೧೫ರವರೆಗೆ ವಿಸ್ತರಿಸಲಾಗಿದೆ. ಸ್ಪರ್ಧೆ ಹಾಗೂ ವಿವರ : ೧) ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ – ವಿಷಯ: “ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ”, ೨) ಪ್ರೌಢಶಾಲಾ ವಿದ್ಯಾರ್ಥಿಗಳಿಗೆ – ವಿಷಯ: “ಬಸವಣ್ಣನವರ ಮೌಢ್ಯ ವಿರೋಧಿನಿಲುವು”, ೩) ಪಿಯುಸಿ, ಐಟಿಐ, ಡಿಪ್ಲೊಮಾ, ಡಿ.ಎಡ್. … Continue reading ಬಸವ ಜಯಂತಿ: ಪ್ರಬಂಧ ಕಳಿಸಲು ದಿನಾಂಕ ವಿಸ್ತರಣೆ