ಬಸವ ಜಯಂತಿ: ಕಲಬುರ್ಗಿಯಲ್ಲಿ ಉತ್ಸವ ಸಮಿತಿ ಆಯ್ಕೆ, ಅತ್ತಿವೇರಿ ಮಾತಾಜಿ ಪ್ರವಚನ
ಕಲಬುರಗಿ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಜೇವರ್ಗಿ ಕಾಲೊನಿ, ಮಾಕಾ ಲೇಔಟ್ ವತಿಯಿಂದ 893ನೇ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಈಚೆಗೆ ಸಭೆ ಸೇರಿ ಸರ್ವಾನುಮತದಿಂದ ಬಸವ ಜಯಂತಿ ಉತ್ಸವ ಸಮಿತಿ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಡಾ. ಬಾಬುರಾವ ಶೇರಿಕಾರ, ಗೌರವಾಧ್ಯಕ್ಷರಾಗಿ ಮಹಾಂತೇಶ ಕೊಣ್ಣೂರ, ಉಪಾಧ್ಯಕ್ಷರಾಗಿ ರವೀಂದ್ರ ಮಾಲಿಪಾಟೀಲ, ಕೋಶಾಧ್ಯಕ್ಷರಾಗಿ ಆದಪ್ಪ ಬಗಲಿ ಅವರು ಆಯ್ಕೆಗೊಂಡರು. ಸಭೆಯಲ್ಲಿ ಮಲ್ಲಿಕಾರ್ಜುನ ಜಾಮಗೊಂಡ, ಶಿವಾನಂದ ಮಾಲಗತ್ತಿ, ನಾಗಣ್ಣಗೌಡ ಪಾಟೀಲ, ಶಿವಾನಂದ ದಾನಮಗುಡಿ, ಅಯ್ಯಣ್ಣ ನಂದಿ, ಹಣಮಂತರಾಯ … Continue reading ಬಸವ ಜಯಂತಿ: ಕಲಬುರ್ಗಿಯಲ್ಲಿ ಉತ್ಸವ ಸಮಿತಿ ಆಯ್ಕೆ, ಅತ್ತಿವೇರಿ ಮಾತಾಜಿ ಪ್ರವಚನ
Copy and paste this URL into your WordPress site to embed
Copy and paste this code into your site to embed