ಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ

ಬೈಲಹೊಂಗಲ: ಪಟ್ಟಣದ ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಏಪ್ರೀಲ್ 18ರಿಂದ 20ರವರೆಗೆ ಮೂರುದಿನ ಬಸವ ಜಯಂತಿ, ಪತ್ರಿ ಬಸವೇಶ್ವರ ಜಾತ್ರೆ, ಶರಣ ಸಂಸ್ಕೃತಿ ಉತ್ಸವವು ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಜರುಗಲಿದೆ. 18 ಮುಂಜಾನೆ 9 ಗಂಟೆಗೆ ಅನಿತಾ ಪುಟ್ಟಣ್ಣ ಅಗಸಗಿ ದಂಪತಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ಹಿಸುವರು. ಗೋಪಾಲಸಿಂಗ್ ರಜಪೂತ, ಅಜಗಣ್ಣ ಮುಕ್ತಾಯಕ್ಕ ಬಳಗದವರು ಉಪಸ್ಥಿತರಿರುವರು.  ಸಾಯಂಕಾಲ 6 ಗಂಟೆಗೆ ಪ್ರಥಮ ಗೋಷ್ಠಿಯ ಸಾನಿಧ್ಯವನ್ನು ಮುರುಗೋಡದ ಪೂಜ್ಯ ನೀಲಕಂಠ … Continue reading ಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ