ಓಲೆ ಮಠದಲ್ಲಿ ಎಪ್ರೀಲ್ 15ರಿಂದ ಬಸವ ಜಯಂತಿ, ಜಾತ್ರಾ ಮಹೋತ್ಸವ
ಜಮಖಂಡಿ: ನಗರದ ಓಲೆಮಠದ ಆಶ್ರಯದಲ್ಲಿ ಏಪ್ರೀಲ್ 15 ರಿಂದ 20 ರವರೆಗೆ ಬಸವ ಜಯಂತಿ ಉತ್ಸವ ಹಾಗೂ ಓಲೆಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಓಲೆಮಠದ ಪೂಜ್ಯ ಆನಂದ ದೇವರು ಹೇಳಿದರು. ಓಲೆಮಠದ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ವಿವಿಧ ಸಮಾಜಗಳ ಮುಖಂಡರ ಹಾಗೂ ಶ್ರೀಮಠದ ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. 15 ರಿಂದ 19ರವರೆಗೆ ದಿನಕ್ಕೊಬ್ಬರಂತೆ ಒಟ್ಟು ಐದು ಜನ ಹಿರಿಯ ಚಿಂತಕರು, ಸಾಹಿತಿಗಳನ್ನು ಆಹ್ವಾನಿಸಿ ಪ್ರಮುಖ ಪೂಜ್ಯರ ಸಾನಿಧ್ಯ ಹಾಗೂ … Continue reading ಓಲೆ ಮಠದಲ್ಲಿ ಎಪ್ರೀಲ್ 15ರಿಂದ ಬಸವ ಜಯಂತಿ, ಜಾತ್ರಾ ಮಹೋತ್ಸವ
Copy and paste this URL into your WordPress site to embed
Copy and paste this code into your site to embed