ಬಸವ ಜಯಂತಿ: ರಾಯಚೂರು ಬಸವಕೇಂದ್ರದಲ್ಲಿ ವಚನ ಗಾಯನ, ಸುಗಮ ಸಂಗೀತ

ರಾಯಚೂರು: ನಗರದ ಬಸವ ಕೇಂದ್ರದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ರವಿವಾರ ರಾಯಚೂರು ಸರ್ವದ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘ, ಸಂಸ್ಥಾಪಕರಾದ ರತ್ನಾಕರ್ ಮತ್ತು ಸಂಗಡಿಗರು ವಚನ ಗಾಯನ ಹಾಗೂ  ಸುಗಮ ಸಂಗೀತವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ವ್ಹಿ. ಎ. ಮಾಲಿಪಾಟೀಲ, ವಿಜಯಕುಮಾರ ಸಜ್ಜನ, ಚನ್ನಬಸವ ಇಂಜಿನಿಯರ್, ಸಿ. ಬಿ. ಪಾಟೀಲ ಹಾಗೂ ರತ್ನಾಕರ್ ಉಪಸ್ಥಿತರಿದ್ದರು.  ಬಸವ ಕೇಂದ್ರದ ಸಕ್ರಿಯ ಕಾರ್ಯಕರ್ತರು, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಚೇತನ ಐ. ಬಸವರಾಜಪ್ಪ ಅವರು ಇಂದು … Continue reading ಬಸವ ಜಯಂತಿ: ರಾಯಚೂರು ಬಸವಕೇಂದ್ರದಲ್ಲಿ ವಚನ ಗಾಯನ, ಸುಗಮ ಸಂಗೀತ