ಬಸವ ಜಯಂತಿ: ಎರಡು ಸಾವಿರ ಶರಣ, ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ
ತಾಯಂದಿರು ತಮ್ಮ ಮೇಲಿನ ಶೋಷಣೆ ತಡೆಯಲು ಮುಂದಾಗಬೇಕು ಬೆಳಗಾವಿ : ನಾಗನೂರ ರುದ್ರಾಕ್ಷಿಮಠದಲ್ಲಿ ಬಸವ ಜಯಂತಿ ಅಂಗವಾಗಿ ಎರಡು ಸಾವಿರ ಶರಣ ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಸಲಾಗುವುದು ಎಂದು ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸೋಮವಾರ ಹೇಳಿದರು. ಅವರು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದಿಂದ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿಲ್ಲ ನಾಳೇ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಸಿಕ್ಕೇಸಿಗುತ್ತದೆ. ಸಮಾಜ ಬಾಂಧವರು ಲಿಂಗಾಯತ ಆಚರಣೆಗಳನ್ನು … Continue reading ಬಸವ ಜಯಂತಿ: ಎರಡು ಸಾವಿರ ಶರಣ, ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ
Copy and paste this URL into your WordPress site to embed
Copy and paste this code into your site to embed