ಬಸವ ಜಯಂತಿ: ದಾವಣಗೆರೆಯಲ್ಲಿ 110ನೇ ವರ್ಷದ ಬಸವ ಪ್ರಭಾತ್ ಪೇರಿ
ದಾವಣಗೆರೆ : ‘ಬಸವತತ್ವ ಪಾಲನೆಯಿಂದ ಭಾರತವು ವಿಶ್ವಗುರುವಿನ ಪಟ್ಟ ಅಲಂಕರಿಸಬಲ್ಲದು. ಬಸವಣ್ಣನವರ ತತ್ವಗಳನ್ನು ಇಡೀ ಪ್ರಪಂಚವೆ ಗೌರವಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಅಮೆರಿಕದಲ್ಲಿನ ಒಂದು ರಾಜ್ಯವು ಬಸವ ಜಯಂತಿಯ ದಿನವನ್ನು ಬಸವ ದಿನ ಎಂದು ಆಚರಣೆ ಮಾಡುತ್ತಿದೆ’ ಎಂದು ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮಿಗಳು ನುಡಿದರು. ಸ್ಥಳೀಯ ವಿರಕ್ತಮಠದಲ್ಲಿ ಮಂಗಳವಾರ ಬಸವ ಜಯಂತಿ ಅಂಗವಾಗಿ ಶಿವಯೋಗಾಶ್ರಮ ಹಾಗೂ ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 114ನೇ ಬಸವ ಜಯಂತ್ಯುತ್ಸವ ಹಾಗೂ 110ನೇ ವರ್ಷದ ಬಸವ ಪ್ರಭಾತ್ ಪೇರಿಯ … Continue reading ಬಸವ ಜಯಂತಿ: ದಾವಣಗೆರೆಯಲ್ಲಿ 110ನೇ ವರ್ಷದ ಬಸವ ಪ್ರಭಾತ್ ಪೇರಿ
Copy and paste this URL into your WordPress site to embed
Copy and paste this code into your site to embed