ಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟ
“ಬಸವನಬಾಗೇವಾಡಿಯಿಂದ ವಿಜಯಪುರದವರೆಗೆ ಬಸವಜ್ಯೋತಿ ಯಾತ್ರೆ” ಬೆಂಗಳೂರು : ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮತ್ತು 50 ಕಿ.ಮೀ ಓಟವನ್ನು ಈ ವರ್ಷ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ. ಬಿ. ಪಾಟೀಲ ತಿಳಿಸಿದ್ದಾರೆ. ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳನ್ನು … Continue reading ಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟ
Copy and paste this URL into your WordPress site to embed
Copy and paste this code into your site to embed