ಬಸವ ಮೀಡಿಯಾ: ಕಳೆದ ಮೂರು ತಿಂಗಳ ಆದಾಯ ಮತ್ತು ವೆಚ್ಚ

ಶರಣ ಬಂಧುಗಳೇ,Contentsಇಲ್ಲಿಯವರೆಗೆ ಬಂದಿರುವ ದಾಸೋಹಏಪ್ರಿಲ್, ಮೇ, ಜೂನ್ ತಿಂಗಳುಗಳ ವಿವರಎರಡು ವರ್ಷಗಳಿಗೆ 35 ಲಕ್ಷ ಅವಶ್ಯವಿದೆಬಸವ ಮೀಡಿಯಾಗೆ ದಾಸೋಹ ನೀಡುವುದು ಹೇಗೆಬಸವ ಮೀಡಿಯಾ ಶರಣ ಸಮಾಜದ ಸಾಮೂಹಿಕ ಆಸ್ತಿಯಾಗಿ ಶರಣು ಶರಣಾರ್ಥಿಗಳು. ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಶರಣ ಸಮಾಜದ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ. ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ. ನಮ್ಮ ಟ್ರಸ್ಟಿನ ನಿಯಮದ ಅನುಸಾರವಾಗಿ ಮೂರು ತಿಂಗಳಿಗೊಮ್ಮೆ (ಏಪ್ರಿಲ್ 7, … Continue reading ಬಸವ ಮೀಡಿಯಾ: ಕಳೆದ ಮೂರು ತಿಂಗಳ ಆದಾಯ ಮತ್ತು ವೆಚ್ಚ