ಶರಣ ಸಮಾಜದ ಸಾಮೂಹಿಕ ಆಸ್ತಿಯಾಗಿ ‘ಬಸವ ಮೀಡಿಯಾ’ ನೋಂದಣಿ

ಬಸವ ಮೀಡಿಯಾ ಯಾರದೇ ಖಾಸಗಿ ಸ್ವತ್ತಲ್ಲ. ಆರು ವರ್ಷ ಅವಧಿಯ ಟ್ರಸ್ಟ್ ಮತ್ತು ಸಲಹಾ ಮಂಡಳಿ ಮೂಲಕ ನಿರ್ವಹಣೆ. ಬೆಂಗಳೂರು ಕಳೆದ ಕೆಲವು ತಿಂಗಳಿಂದ ಬಸವ ಮೀಡಿಯಾದ ಬಗ್ಗೆ ಬಹಳ ಪ್ರಶ್ನೆಗಳು ಬಂದಿವೆ. ಈ ಪ್ರಶ್ನೆಗಳಿಗೆಲ್ಲಾ ಇಂದು ದಾಖಲೆ ಸಹಿತ ಸ್ಪಷ್ಟನೆ ನೀಡುತ್ತಿದ್ದೇವೆ. ಈ ಸಂವಾದ ಪವಿತ್ರವಾದ ಬಸವ ಜಯಂತಿಯ ಸಂದರ್ಭದಲ್ಲಿ ನಡೆಯುತ್ತಿರುವುದು ಹರ್ಷದ ವಿಚಾರ. ಬಸವ ಮೀಡಿಯಾ ಯಾರದು, ಯಾರ ಹೆಸರಿನಲ್ಲಿದೆ – ಇದು ಸಾಮಾನ್ಯವಾಗಿ ನಮ್ಮ ಬಹಳ ಓದುಗರು ಕೇಳುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ: … Continue reading ಶರಣ ಸಮಾಜದ ಸಾಮೂಹಿಕ ಆಸ್ತಿಯಾಗಿ ‘ಬಸವ ಮೀಡಿಯಾ’ ನೋಂದಣಿ