ಬಸವ ಭಕ್ತರಿಂದ ಬೀದರಿನಲ್ಲಿ ಅತಿ ಹೆಚ್ಚು ಚರ್ಚುಗಳು: ಕನ್ನೇರಿ ಸ್ವಾಮಿ 5

ನಾನು ಬೀದರಿಗೆ ಬರ್ತೀನಂತ ತಿಳಿದ ಕೂಡಲೇ ಬಸವ ಭಕ್ತರು ಬೆದರಿ “ಚಟಪಟ ಚಟಪಟ ಒದ್ದಾಡಕ ಶುರು ಮಾಡ್ತಾವು, “ ಬನಹಟ್ಟಿ ಬಸವತತ್ವ ಪ್ರಚಾರಕರಿಂದಾಗಿ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚುಗಳಾಗಿವೆ ಎಂದು ಕನ್ನೇರಿ ಸ್ವಾಮಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಬಸವ ಭಕ್ತರು ಹಿಂದೂ ಧರ್ಮ ಟೀಕಿಸುತ್ತಾ, ಗುಡಿ ಕಟ್ಟಬೇಡಿ ಅಂತಾರೆ. ಆದರೆ ಬೇರೆ ಧರ್ಮಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ, ಎಂದು ಹೇಳಿದರು. “ಬೀದರ್ ಜಿಲ್ಲೆದಾಗ್ ಇರುವಷ್ಟು ಚರ್ಚುಗಳು ರಾಜ್ಯದ ಬೇರೆ ಯಾವ … Continue reading ಬಸವ ಭಕ್ತರಿಂದ ಬೀದರಿನಲ್ಲಿ ಅತಿ ಹೆಚ್ಚು ಚರ್ಚುಗಳು: ಕನ್ನೇರಿ ಸ್ವಾಮಿ 5