‘ಬಸವಣ್ಣನವರ ಸಂದೇಶ ಜನಮನದಲ್ಲಿ ಬಿತ್ತುತ್ತಿರುವ ಭಾಲ್ಕಿಯ ಪೂಜ್ಯರು’

ಭಾಲ್ಕಿ : ಶ್ರೀ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ವಹಿಸಿದರು. ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳು, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಮೈತ್ರಾದೇವಿತಾಯಿ ಸಮ್ಮುಖ ವಹಿಸಿದರು. ಸಮಾರಂಭದ ಉದ್ಘಾಟನೆ ವಿಧಾನ ಪರಿಷತ್ತು ಸದಸ್ಯರಾದ ಎಂ.ಜಿ.ಮುಳೆ ಅವರು ಮಾಡಿ, ವಿಶ್ವಗುರು ಬಸವಣ್ಣನವರು ಜಗತ್ತಿಗೆ ಸಮಾನತೆಯ ಪ್ರಜಾತಂತ್ರದ ಮೌಲ್ಯ ನೀಡಿದರು. ಅನುಭವಮಂಟಪ ಸ್ಥಾಪಿಸಿ, ಸರ್ವರನ್ನು ಸಮಾನವಾಗಿ ಕಂಡರು. ಕಾಯಕ ದಾಸೋಹದ ಚಿಂತನೆಗಳು ಜಗತ್ತಿಗೆ … Continue reading ‘ಬಸವಣ್ಣನವರ ಸಂದೇಶ ಜನಮನದಲ್ಲಿ ಬಿತ್ತುತ್ತಿರುವ ಭಾಲ್ಕಿಯ ಪೂಜ್ಯರು’