ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

ವೈದಿಕ ಭಕ್ತಿ ತೊರೆದು ಜನ ಚಳುವಳಿಯಾದರೆ ಮಾತ್ರ ಲಿಂಗಾಯತ ಉಳಿಯುತ್ತದೆ ಬೆಂಗಳೂರು ಆಗಸ್ಟ್ 17ರಂದು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಗಂಗಣದಲ್ಲಿ ಬಸವ ಮೀಡಿಯಾದ ಬೇಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ ಬಿಡುಗಡೆ, ಎಂ.ಎಂ. ಕಲ್ಬುರ್ಗಿಯವರ ನೆನಹು ಮತ್ತು ಲಿಂಗಾಯತ ಸಂಘರ್ಷ ಸವಾಲು ಮತ್ತು ಸಾಧ್ಯತೆಗಳ ಕುರಿತು ಸಂವಾದ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಈ ಕಾರ್ಯಕ್ರಮಗಳಲ್ಲಿ ಲಿಂಗಾಯತ ಸಂಘರ್ಷ, ಸವಾಲು, ಮತ್ತು ಸಾಧ್ಯತೆಗಳ ಸಂವಾದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. … Continue reading ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ