ಬಸವ ಶಕ್ತಿ: ಹಂಜ್ ವಿವಾದ ಲಿಂಗಾಯತ ಚಳುವಳಿ ಬಲಪಡಿಸುವ ಅವಕಾಶ ನೀಡಿದೆ

ಬಸವ ಸಂಸ್ಕೃತಿ ಈ ನೆಲದ ಸಂಸ್ಕೃತಿ ಚಾಮರಾಜನಗರ (ರವಿ ಹಂಜ್, ವಿಶ್ವೇಶ್ವರ ಭಟ್ಟರ ಪ್ರಚೋಧನೆಗೆ ಲಿಂಗಾಯತ ಸಮಾಜದಿಂದ ದೊಡ್ಡ ಪ್ರತಿಕ್ರಿಯೆ ಬಂದಿದೆ. ಇದನ್ನು ನಾವು ಹೇಗೆ ಅರ್ಥೈಸಬೇಕು? ಮುಂದೇನು ಮಾಡಬೇಕು? ಬಸವ ಮೀಡಿಯಾ ಕೇಳಿದ ಐದು ಪ್ರಶ್ನೆಗಳಿಗೆ ಇಂದು ಚಾಮರಾಜನಗರದ ಬಸವತತ್ವ ಚಿಂತಕ ಹೆಚ್. ಎಸ್. ಮಹಾದೇವ ಸ್ವಾಮಿ (ಎನ್ರಿಚ್)ಪ್ರತಿಕ್ರಿಯೆ ನೀಡಿದ್ದಾರೆ.) ೧) ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಇಷ್ಟೊಂದು ದೊಡ್ಡ ಆಕ್ರೋಶ ವ್ಯಕ್ತವಾಗುತ್ತಿರುವುದಕ್ಕೆ ಕಾರಣವೇನು? ನನ್ನ ದೃಷ್ಟಿಯಲ್ಲಿ ಇದು ಕೇವಲ ಒಬ್ಬ ಲೇಖಕನ ಪುಸ್ತಕದ … Continue reading ಬಸವ ಶಕ್ತಿ: ಹಂಜ್ ವಿವಾದ ಲಿಂಗಾಯತ ಚಳುವಳಿ ಬಲಪಡಿಸುವ ಅವಕಾಶ ನೀಡಿದೆ