ಬಸವ ಶಕ್ತಿ: ಗದಗದಲ್ಲಿ ಬಸವ ಸಂಘಟನೆಗಳ 4,000 ಮತಗಳಿವೆ

‘ಬಸವ ಸಂಘಟನೆಗಳು ಬೂತ್ ಮಟ್ಟದಲ್ಲಿ ಲಿಂಗಾಯತ ಮತಗಳ ಮೇಲೆ ಪ್ರಭಾವ ಬೀರಬೇಕು.’ ಗದಗ ನಗರದಲ್ಲಿ ನಡೆದ ಎರಡು ದಿನಗಳ ಬಸವ ಶಕ್ತಿ ಶಿಬಿರಗಳಲ್ಲಿ ಲಿಂಗಾಯತ ಧರ್ಮಕ್ಕಿರುವ ರಾಜಕೀಯ ವಿರೋಧವನ್ನು ಮಣಿಸುವ ಬಗ್ಗೆ ಗಂಭೀರ ಚರ್ಚೆಯಾಯಿತು. ಲಿಂಗಾಯತ ಕೋಟದಲ್ಲಿ ಟಿಕೆಟ್ ಪಡೆದು, ಲಿಂಗಾಯತ ಮತಗಳನ್ನು ಪಡೆದು, ಲಿಂಗಾಯತರನ್ನು ವಿರೋಧಿಸುವ ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಸಂಘ ಪರಿವಾರದಿಂದ ಒತ್ತಡ ಬರುತ್ತದೆ ಎಂದು ಹೇಳಿ ಅನೇಕ ರಾಜಕಾರಣಿಗಳು ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ಬರುತ್ತಿದ್ದಾರೆ. ನಮ್ಮ ಕಡೆಯಿಂದಲೂ ಅವರ ಮೇಲೆ ಒತ್ತಡ … Continue reading ಬಸವ ಶಕ್ತಿ: ಗದಗದಲ್ಲಿ ಬಸವ ಸಂಘಟನೆಗಳ 4,000 ಮತಗಳಿವೆ