ಪ್ರತಿಭಟಿಸುವ, ಪುಟಿದೇಳುವ, ಪ್ರತಿಕ್ರಿಯಿಸುವ ಗಣಾಚಾರ ದಳ ಅಗತ್ಯವಿದೆ: ಪ್ರೇಮಕ್ಕ ಅಂಗಡಿ

ಬಸವ ಸಂಘಟನೆಗಳ ರಾಜಕೀಯ ಶಕ್ತಿಯ ಕೊರತೆ ಸಮಸ್ಯೆಯಾಗಿದೆ ಬೆಳಗಾವಿ ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ. ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ. ಈ ವಿಷಯದ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ. ಇಂದು ಬೆಳಗಾವಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ … Continue reading ಪ್ರತಿಭಟಿಸುವ, ಪುಟಿದೇಳುವ, ಪ್ರತಿಕ್ರಿಯಿಸುವ ಗಣಾಚಾರ ದಳ ಅಗತ್ಯವಿದೆ: ಪ್ರೇಮಕ್ಕ ಅಂಗಡಿ