ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ
ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸಲು ತರಬೇತಿ ಶಿಬಿರ ಬೆಂಗಳೂರು ಲಿಂಗಾಯತ ಸಮಾಜದ ಮುಂದೆ ಒಂದು ವಿಚಿತ್ರ ಸಮಸ್ಯೆಯಿದೆ: ಲಿಂಗಾಯತ ಮತಗಳು ಎಲ್ಲರಿಗೂ ಬೇಕು ಆದರೆ ಲಿಂಗಾಯತರು ಯಾರಿಗೂ ಬೇಡ. ಚುನಾವಣೆ ಬಂದಾಗ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಪಡೆಯಲು ರಾಜಕಾರಣಿಗಳಲ್ಲಿ ದೊಡ್ಡ ಜಟಾಪಟಿ, ನಂತರ ಸಚಿವರಾಗಲು ಹಪಾಹಪಿ. ಆದರೆ ಲಿಂಗಾಯತ ಸಮಾಜ, ಧರ್ಮದ ಪರವಾಗಿ ಎದ್ದು ನಿಲ್ಲಲು ಕೆಲವರನ್ನು ಬಿಟ್ಟರೆ ಯಾರೂ ಮುಂದೆ ಬರುವುದಿಲ್ಲ. ಲಿಂಗಾಯತ ಧರ್ಮದ ಮೇಲೆ ವ್ಯವಸ್ಥಿತ ದಾಳಿ ನಡೆದಾಗಲೂ, ಲಿಂಗಾಯತ … Continue reading ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ
Copy and paste this URL into your WordPress site to embed
Copy and paste this code into your site to embed