ಸಂಘರ್ಷದ ದಿನಗಳು 1: ಬಸವ ವಿರೋಧಿಗಳ ‘ಬಸವಾದಿ ಶರಣರ ಹಿಂದೂ ಸಮಾವೇಶ’
ಹಿಂದುತ್ವವಾದಿಗಳು ಬಸವಾದಿ ಶರಣರನ್ನು ಶೂದ್ರರನ್ನಾಗಿ ಮಾಡಲು ಹೊರಟಿದ್ದಾರೆ. ಬೆಂಗಳೂರು ಒಂದು ತಿಂಗಳ ಕಾಲ ಕರ್ನಾಟಕದ ೩೦ ಜಿಲ್ಲೆಗಳಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಗಲಿಬಿಲಿಗೊಂಡಿರುವ ಹಿಂದುತ್ವ ಮತಾಂಧರು ಬಸವಣ್ಣನನ್ನು, ಲಿಂಗಾಯತರನ್ನು ವಿರೋಧಿಸುವ ಸಲುವಾಗಿಯೇ ‘ಬಸವಾದಿ ಶರಣರ ಹಿಂದೂ ಸಮಾವೇಶ’ ನಡೆಸಲು ಮುಂದಾಗಿದ್ದಾರೆ. ಈವರೆಗೆ ಹಿಂದುತ್ವವಾದಿ ಮತಾಂಧರು ಲಿಂಗಾಯತರಿಗೆ ‘ಅಜೆಂಡ’ ನೀಡುತ್ತಿದ್ದರು. ಲಿಂಗಾಯತರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ಇದು ತಲೆಕೆಳಕಾಗಿದೆ. ಬಸವ ಸಂಸ್ಕೃತಿ ಅಭಿಯಾನ ಎಂಬ ಅಜೆಂಡವನ್ನು ಲಿಂಗಾಯತರು ನೀಡಿದ್ದರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಈಗ ಬಸವಾದಿ … Continue reading ಸಂಘರ್ಷದ ದಿನಗಳು 1: ಬಸವ ವಿರೋಧಿಗಳ ‘ಬಸವಾದಿ ಶರಣರ ಹಿಂದೂ ಸಮಾವೇಶ’
Copy and paste this URL into your WordPress site to embed
Copy and paste this code into your site to embed