ಪ್ರತಿ ವರ್ಷ ‘ಬಸವ ಉತ್ಸವ’ ಆಚರಿಸಲು ಬಸವ ಸಂಘಟನೆಗಳ ಆಗ್ರಹ

ಬಸವಕಲ್ಯಾಣ ವಿಶ್ವಗುರು ಬಸವಣ್ಣನವರ ತತ್ವಗಳನ್ನು ವಿಶ್ವದಲ್ಲೆಡೆ ಪಸರಿಸುವ ಸದುದ್ಧೇಶದಿಂದ “ಬಸವ ಉತ್ಸವ”ವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಬಸವಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಿಸಿದ “ಬಸವ ಉತ್ಸವ” ವನ್ನು ಈ ವರ್ಷದಿಂದ ಮತ್ತೆ ಶುರು ಮಾಡಬೇಕೆಂದು ಬಸವಕಲ್ಯಾಣದ ಬಸವತತ್ವ ಪ್ರಸಾರ ಕೇಂದ್ರ ಹಾಗೂ ರಾಷ್ಟ್ರೀಯ ಬಸವದಳ ಸಂಘಟನೆಗಳು ಸರ್ಕಾರವನ್ನು ಕಳಕಳಿಯಿಂದ ಕೇಳಿಕೊಂಡಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರು, ಬಸವಕಲ್ಯಾಣ, ಮತ್ತು ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, … Continue reading ಪ್ರತಿ ವರ್ಷ ‘ಬಸವ ಉತ್ಸವ’ ಆಚರಿಸಲು ಬಸವ ಸಂಘಟನೆಗಳ ಆಗ್ರಹ