ವಿಜಯಪುರದಲ್ಲಿ ವಚನಗಳ ಭವ್ಯ ಮೆರವಣಿಗೆ: ಬಸವ ಜಯಂತಿ ಸಂಭ್ರಮ

ವಿಜಯಪುರ : ವಿಶ್ವಗುರು ಬಸವಣ್ಣ ಅವರ ಜಯಂತಿ ಅಂಗವಾಗಿ ನಗರದಲ್ಲಿ “ಬಸವ ವಚನಗಳ ಭವ್ಯ ಶೋಭಾಯಾತ್ರೆ” ಸೋಮವಾರ ಸಂಭ್ರಮದಿಂದ ನೆರವೇರಿತು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಬಸವೇಶ್ವರ ವೃತ್ತ ಮಾರ್ಗವಾಗಿ ಸಂಚರಿಸಿ, ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮಾರೋಪಗೊಂಡಿತು. ಈ ಭವ್ಯ ಶೋಭಾಯಾತ್ರೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಸಹೋದರಿಯರು ಹಳದಿ ಸೀರೆ ಧರಿಸಿ ಬಸವ ವಚನಗಳನ್ನು ಹೊತ್ತು ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಅವರೊಂದಿಗೆ ಬಿಳಿ ಉಡುಗೆ ಧರಿಸಿದ ಸಹೋದರರು ಹಾಗೂ ಸಾವಿರಾರು ಬಸವಭಕ್ತ ಶರಣ-ಶರಣೆಯರು ಭಾಗವಹಿಸಿ … Continue reading ವಿಜಯಪುರದಲ್ಲಿ ವಚನಗಳ ಭವ್ಯ ಮೆರವಣಿಗೆ: ಬಸವ ಜಯಂತಿ ಸಂಭ್ರಮ