ಬಸವ ಜಯಂತಿಯಂದು ಸಿಂಧನೂರು ಅನುಭವ ಮಂಟಪದ ಭೂಮಿ ಪೂಜೆ
ಬಸವಣ್ಣನವರ ವಿಚಾರಗಳು ಅಂದಿಗಿಂತ ಇಂದು ಪ್ರಸ್ತುತ: ಹಂಪನಗೌಡ ಬಾದರ್ಲಿ ಸಿಂಧನೂರು : ಬಸವಣ್ಣನವರ ವಿಚಾರ ತತ್ವಗಳು ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರು. ನಗರದ ಬಸವಪರ ಸಂಘಟನೆಗಳು ಹಮ್ಮಿಕೊಂಡಿರುವ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಬಸವಣ್ಣನವರ ವಿಚಾರಗಳು ನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಪ್ರಚಾರವಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ಅವರು ಅನುಭವ ಮಂಟಪದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಹೊಸ ಸಮಾಜ ಕಟ್ಟಲು ಬಯಸಿದರು. ಅವರ … Continue reading ಬಸವ ಜಯಂತಿಯಂದು ಸಿಂಧನೂರು ಅನುಭವ ಮಂಟಪದ ಭೂಮಿ ಪೂಜೆ
Copy and paste this URL into your WordPress site to embed
Copy and paste this code into your site to embed