ಸಂತೆಮರಹಳ್ಳಿಯಲ್ಲಿ ಶ್ರದ್ದೆ, ಭಕ್ತಿಯಿಂದ ನಡೆದ ಬಸವ ಜಯಂತಿ
ಚಾಮರಾಜನಗರ : ಸಂತೆಮರಹಳ್ಳಿಯಲ್ಲಿ ಬಸವ ಕೇಂದ್ರದ ವತಿಯಿಂದ ಸೋಮವಾರ ಬಸವ ಜಯಂತೋತ್ಸವವನ್ನು ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಬಸವಣ್ಣನವರ ತತ್ವಗಳು, ಸಮಾನತೆ, ಶರಣರ ದರ್ಶನ ಮತ್ತು ಸಮಾಜ ಪರಿವರ್ತನೆಯ ಸಂದೇಶಗಳನ್ನು ಸಾರುವ ಈ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲರು ಬಸವೇಶ್ವರರ ವಚನಗಳನ್ನು ಪಠಿಸಿ, ಅವರ ಜೀವನ ಸಂದೇಶಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಹೊನ್ನೂರು ಪರಮೇಶ್ ಅವರು ಸ್ವಾಗತ … Continue reading ಸಂತೆಮರಹಳ್ಳಿಯಲ್ಲಿ ಶ್ರದ್ದೆ, ಭಕ್ತಿಯಿಂದ ನಡೆದ ಬಸವ ಜಯಂತಿ
Copy and paste this URL into your WordPress site to embed
Copy and paste this code into your site to embed