ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಲಿಂಗಾಯತರು ಗಮನಿಸುತ್ತಿದ್ದಾರೆ

ಬಬಲೇಶ್ವರದಿಂದ ದಾವಣಗೆರೆಯವರೆಗೆ ಸೂಲಿಬೆಲೆ ಸಮಾವೇಶಕ್ಕೆ ಸಿದ್ಧತೆ ಬೆಂಗಳೂರು ಅಕ್ಟೊಬರ್ ತಿಂಗಳಲ್ಲಿ ಹಿಂದೂ ಹುಲಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದಂತೆ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಸಚಿವ ಎಂ ಬಿ ಪಾಟೀಲರ ಬಬಲೇಶ್ವರ ಕ್ಷೇತ್ರದಿಂದಲೇ ಶುರುವಾಗುತ್ತಿದೆ. ಈ ಸಮಾವೇಶ ಕನ್ನೇರಿ ಶ್ರೀಗಳ ಪರವೂ ಅಲ್ಲ, ಎಂ ಬಿ ಪಾಟೀಲ್ ವಿರುದ್ದವೂ ಅಲ್ಲ, ಸಂಘ ಪರಿವಾರದ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಶಿರೋಳದ ಶಂಕರಾರೂಢ ಸ್ವಾಮೀಜಿ ಇತ್ತೀಚಿಗೆ ಒತ್ತಿ ಒತ್ತಿ ಹೇಳಿದರು. ಕನ್ನೇರಿ ಸ್ವಾಮಿಯ ಆಪ್ತರೂ ಆಗಿರುವ ಶಂಕರಾರೂಢ ಸ್ವಾಮೀಜಿ ಸೂಲಿಬೆಲೆ … Continue reading ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಲಿಂಗಾಯತರು ಗಮನಿಸುತ್ತಿದ್ದಾರೆ