ಬೈದಿದ್ದು ಕಡಿಮೆ ಆತು ಅವರನ್ನ ಬಡಿಬೇಕಿತ್ತು ಅಂತಾರೆ: ಕನ್ನೇರಿ ಸ್ವಾಮಿ 1

‘ಮೊದಲು ಹಿಂದೂ ನಂತರ ಲಿಂಗಾಯತ ಅನ್ನುವ ತನಕ ಬಿಡುವುದಿಲ್ಲ ‘ ರಬಕವಿ-ಬನಹಟ್ಟಿ: ಲಿಂಗಾಯತ ಮಠಾಧೀಶರನ್ನು ನಿಂದಿಸಿ ಹೈ ಕೋರ್ಟ್,ಸುಪ್ರೀಂ ಕೋರ್ಟುಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ಕನ್ನೇರಿ ಸ್ವಾಮಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಮಾತನಾಡಿದ ಅವರು “ನೀವು ಮಾತಾಡಿದ್ ಕಡಿಮೆ ಆತು ಅವರನ್ನ ಬಡಿಬೇಕಿತ್ತು ಅಂತ ಮಂದಿ ಅಂತಾರ,” ಎಂದು ಹೇಳಿದರು. “ಕುಸುಬಿ ಎತ್ತೆತ್ತಿ ಬಡಿತಾರಲ್ಲ ಹಂಗ ಎತ್ತೆತ್ತಿ ಬಡಿಬೇಕಾಗತ್ತ, ಹೀಗೆ ಬಡಿಯೋದ್ರಿಂದ ಕುಸುಬಿ ಝಳ ಝಳ ಉದುರಿ ಬೀಳ್ತಾವು,” … Continue reading ಬೈದಿದ್ದು ಕಡಿಮೆ ಆತು ಅವರನ್ನ ಬಡಿಬೇಕಿತ್ತು ಅಂತಾರೆ: ಕನ್ನೇರಿ ಸ್ವಾಮಿ 1