ಬಸವಮಯ ಬದುಕು ನಡೆಸಿದ ಗಟ್ಟಿ ಗಣಾಚಾರಿ ಅಪ್ಪ ವೀರಭದ್ರಪ್ಪ ಕುರಕುಂದಿ

ಯಾವುದೆ ಊರಲ್ಲಿ ಇರಲಿ ಬಸವತತ್ವದ ಕಾರ್ಯಕ್ರಮ ಇದೆ ಎಂದರೆ ಸಾಕು ಕಾರು ಹತ್ತಿ ಹೊರಟು ನಿಲ್ಲುವಂತ ಆ ವ್ಯೆಕ್ತಿತ್ವ ನಿಜಕ್ಕೂ ಒಂದು ಅದ್ಬುತ… ಗಂಗಾವತಿ ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿಕೂಡಲಸಂಗಮದೇವ ತನಗೆ ಬೇಕೆಂದು ಕೈ ಹಿಡಿದು ಎತ್ತಿಕೊಂಡ. ಬದುಕು ತುಂಬಾ ಅನಿಶ್ಚಿತ, ಯಾವಾಗ ಎನಾಗುತ್ತೆ ಎಂದು ತಿಳಿಯಲಾರದಷ್ಟು ಅನಿರಕ್ಷಿತ. ಹುಟ್ಟು ಆಕಸ್ಮೀಕ ಸಾವು ಖಚಿತ ಈ ವಾಸ್ತವ ಗೊತ್ತಿದ್ದರು ಆ ಆಕಸ್ಮೀಕ ಮತ್ತು ಖಚಿತಗಳ ನಡುವಿನ ನಮ್ಮ ಬದುಕು ನಮ್ಮನ್ನು ಈ ಜಗತ್ತಿನಲ್ಲಿ ಇರುವಂತೆ … Continue reading ಬಸವಮಯ ಬದುಕು ನಡೆಸಿದ ಗಟ್ಟಿ ಗಣಾಚಾರಿ ಅಪ್ಪ ವೀರಭದ್ರಪ್ಪ ಕುರಕುಂದಿ